optical instrument
ನಾಮವಾಚಕ

ದೃಗುಪಕರಣ; ದೃಕ್ಸಾಧನ; ಬೆಳಕಿನ ಪ್ರತಿಫಲನ, ವಕ್ರೀಭವನಗಳನ್ನು ಬಳಸಿಕೊಂಡು ನಿರ್ಮಿಸಿರುವ ದೃಷ್ಟಿ ಸಹಾಯಕ ಉಪಕರಣ.